ವರ್ಕ್ ಫ್ರಮ್ ಹೋಂ ಅವಧಿಯಲ್ಲಿ ಜ್ಞಾನ ವೃದ್ಧಿಗಾಗಿ ವೀಕ್ಷಿದ ವಿಡಿಯೋಗಳು : 01)ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆಗಳ ಅದ್ಬುತವಾಗಿ ತಿಳಿಸಿದ್ದಾರೆ https://youtu.be/ZBycpx09fOU 02)ಅಲ್ಲಾವುದ್ದೀನ್ ಖಿಲ್ಜಿಯ ಚಿತ್ತೋಡದ ಮೇಲಿನ ಆಕ್ರಮಣದ ಉದ್ದೇಶ ಹಾಗೂ ರಾಣಿ ಪದ್ಮಿನಿ ಯ ಬಗ್ಗೆ ವಿವರಣೆ ನೀಡುತ್ತದೆ. https://youtu.be/xuRzEpK5y8U 03)ಭಾರತದ ಸಂವಿಧಾನದ ಹಿನ್ನಲೆ, ರಚನೆ ಮತ್ತು ಪ್ರಸ್ತಾವನೆ ಯಲ್ಲಿರುವ ಅಂಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಾರೆ. https://youtu.be/LukPL8JUhas 04)ಭಾರತದ ಭೌಗೋಳಿಕ ಲಕ್ಷಣಗಳ ಕುರಿತು ತಿಳಿಸುತ್ತದೆ. https://youtu.be/p3tRNcdF1Q0 05)ಶಿಲಾಗೋಳದ ಕುರಿತು ಮಾಹಿತಿ ನೀಡುತ್ತದೆ. https://youtu.be/sWqutQ4WjDc 06)ವಿಜಯ ನಗರದ ಅರಸು ಮೆನೆತನಗಳ ಬಗ್ಗೆ ವಿವರಣೆ ನೀಡುತ್ತದೆ. https://youtu.be/emgVuDSWQr8 07)6 ನೇ ತರಗತಿಯ ನಮ್ಮ ಕರ್ನಾಟಕ ಪಾಠದ ಬಗ್ಗೆ ತಿಳಿಸುತ್ತದೆ. https://youtu.be/KiE4aR_gBzc 08)ಅರ್ಥಶಾಸ್ತ್ರ ಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಸಂಸ್ಥೆಗಳು ಮತ್ತುಹಣಕಾಸು ಆಯೋಗಗಳ ಕುರಿತು ವಿವರಣೆ ನೀಡುತ್ತದೆ. https://youtu.be/DJXj9S5AAbs 09)ಆಫ್ರಿಕಾ ಖಂಡದ ಕುರಿತು ಮಾಹಿತಿ ://youtu.be/-tI-fycAEuA 10)ಏಷ್ಯಾ ಖಂಡದ ವಿಶೇಷತೆಯ ಬಗ್ಗೆ ಮಾಹಿತಿ ನೀಡುತ್ತದೆ. ht...