ಚಟುವಟಿಕೆ 05 ವರ್ಕ್ ಫ್ರಮ್ ಹೋಂ ಅವಧಿಯಲ್ಲಿ ಜ್ಞಾನ ವೃದ್ಧಿಗಾಗಿ ವೀಕ್ಷಿದ ವಿಡಿಯೋಗಳು :

 ವರ್ಕ್  ಫ್ರಮ್ ಹೋಂ ಅವಧಿಯಲ್ಲಿ ಜ್ಞಾನ ವೃದ್ಧಿಗಾಗಿ ವೀಕ್ಷಿದ ವಿಡಿಯೋಗಳು :

01)ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆಗಳ ಅದ್ಬುತವಾಗಿ ತಿಳಿಸಿದ್ದಾರೆ 
02)ಅಲ್ಲಾವುದ್ದೀನ್ ಖಿಲ್ಜಿಯ ಚಿತ್ತೋಡದ ಮೇಲಿನ ಆಕ್ರಮಣದ ಉದ್ದೇಶ ಹಾಗೂ ರಾಣಿ ಪದ್ಮಿನಿ ಯ ಬಗ್ಗೆ ವಿವರಣೆ ನೀಡುತ್ತದೆ.https://youtu.be/xuRzEpK5y8U
03)ಭಾರತದ ಸಂವಿಧಾನದ ಹಿನ್ನಲೆ, ರಚನೆ ಮತ್ತು ಪ್ರಸ್ತಾವನೆ ಯಲ್ಲಿರುವ ಅಂಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಾರೆ. https://youtu.be/LukPL8JUhas
04)ಭಾರತದ ಭೌಗೋಳಿಕ ಲಕ್ಷಣಗಳ ಕುರಿತು ತಿಳಿಸುತ್ತದೆ.https://youtu.be/p3tRNcdF1Q0
05)ಶಿಲಾಗೋಳದ ಕುರಿತು ಮಾಹಿತಿ ನೀಡುತ್ತದೆ.
06)ವಿಜಯ ನಗರದ ಅರಸು ಮೆನೆತನಗಳ ಬಗ್ಗೆ ವಿವರಣೆ ನೀಡುತ್ತದೆ.https://youtu.be/emgVuDSWQr8
07)6 ನೇ ತರಗತಿಯ ನಮ್ಮ ಕರ್ನಾಟಕ ಪಾಠದ ಬಗ್ಗೆ ತಿಳಿಸುತ್ತದೆ. https://youtu.be/KiE4aR_gBzc
08)ಅರ್ಥಶಾಸ್ತ್ರ ಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಸಂಸ್ಥೆಗಳು ಮತ್ತುಹಣಕಾಸು ಆಯೋಗಗಳ  ಕುರಿತು ವಿವರಣೆ ನೀಡುತ್ತದೆ. 
09)ಆಫ್ರಿಕಾ ಖಂಡದ ಕುರಿತು ಮಾಹಿತಿ  ://youtu.be/-tI-fycAEuA
10)ಏಷ್ಯಾ ಖಂಡದ ವಿಶೇಷತೆಯ ಬಗ್ಗೆ ಮಾಹಿತಿ ನೀಡುತ್ತದೆ. https://youtu.be/kHTWdS4oa7Q
11)1857 ರ ಕ್ರಾಂತಿಗೆ ಕಾರಣಗಳು, ಗತಿ,&ಪರಿಣಾಮಗಳ ಕುರಿತು ಮಾಹಿತಿ ನೀಡುತ್ತದೆ.. https://youtu.be/dxH_E5tegFQ
12)ಸ್ವಾತಂತ್ರ ವೀರ ವೀರ ಸಾವರ್ಕರ್ ರವರ ಸಾಹಸದ ಜೀವನ&ಸ್ವಾತಂತ್ರದ ಹೋರಾಟದ ಬಗ್ಗೆ ತಿಳಿಸುತ್ತದೆ. https://youtu.be/T8c5R94zRI8
13)ಅಂದವಾದ ಭಾರತದ ನಕಾಶೆಯನ್ನು ಬಿಡಿಸುವ ವಿಧಾನ ಕುರಿತು ತಿಳಿಸುತ್ತದೆ.   https://youtu.be/bdCUb3eIhEM
14) ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ  ಬಗ್ಗೆ ತಿಳಿಸುತ್ತದೆ ಬಗ್ಗೆ ತಿಳಿಸುತ್ತದೆhttps://youtu.be/szTcWHCVqjk


ಈಗೆಯೇ ಈ ಲಾಕ್ಡೌನ್ ಸಂದರ್ಭದಲ್ಲಿ ನಮ್ಮ ಜ್ಞಾನವನ್ನು ಹೆಚ್ಚಿಸುವಲ್ಲಿ ಈ ವಿಡಿಯೋ ಗಳು ಸಹಾಯಕವಾಗುತ್ತವೆ.ಇಷ್ಟೇ ಅಲ್ಲದೆ ಇನ್ನು ಹಲವಾರು ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು.ಅಲ್ಲದೆ ಮುಂದೆ ತರಗತಿಯಲ್ಲಿ ಮಕ್ಕಳ ಜ್ಞಾನವನ್ನು ಹೆಚ್ಚಿಸಬೇಕಾದ ಕರ್ತವ್ಯ/ಜವಾಬ್ದಾರಿ ನಮ್ಮ ಮೇಲಿದೆ.
                
             ✒️ ಶಶಿಕುಮಾರ ಬಂಟನೂರ(ಸ.ಶಿ) 
               ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,                                    ಬಳ್ಳುoಡಗಿ 
               ತಾ:ಜೇವರ್ಗಿ  ಜಿ :ಕಲಬುರ್ಗಿ 

Comments

Post a Comment

Popular posts from this blog

ಗ್ರಾಹಕ ಸಂರಕ್ಷಣಾ ಕಾಯ್ದೆ -2019